ಉಡುಪಿಯ ತೆಂಕ ಎರ್ಮಾಳ್ ನಲ್ಲಿ ನೀರ್ ದೋಸೆ ಹಾಗು ಫಿಶ್ ಕರಿ ಸವಿದ ರಾಹುಲ್ | Oneindia Kannada

  • 6 years ago
Congress President Rahul Gandhi is on the Coastal Karnataka tour. He came to Udupi today and was eaten Neer Dose at a fisherman's house here in Thenka Yermal.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಪ್ರವಾಸದಲ್ಲಿದ್ದಾರೆ. ಇಂದು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಅವರು ಮೊದಲಿಗೆ ಉಡುಪಿಯಲ್ಲಿ ಬಂದಿಳಿದಿದ್ದಾರೆ. ಉಡುಪಿಯ ತೆಂಕ ಎರ್ಮಾಳ್ ಗೆ ಹೆಲಿಕಾಪ್ಟರ್ ನಲ್ಲಿ ಬಂದ ರಾಹುಲ್ ಗಾಂಧಿ, ಹೆಲಿಪ್ಯಾಡ್ ಪಕ್ಕದಲ್ಲೇ ಇದ್ದ ಶಾಲೆಯೊಂದಕ್ಕೆ ಭೇಟಿ ನೀಡಿದರು. ನಂತರ ಮೀನುಗಾರರೊಬ್ಬರ ಮನೆಗೆ ತೆರಳಿದರು.

Category

🗞
News

Recommended