ಜಗ್ಗೇಶ್ ತಮ್ಮ ಮುಂದಿನ ಸಿನಿಮಾದಲ್ಲಿ ಯಾವ ರೋಲ್ ನಲ್ಲಿ ಬರ್ತಾರೆ ಗೊತ್ತಾ ? | Filmibeat Kannada
- 6 years ago
ನವರಸ ನಾಯಕ ಜಗ್ಗೇಶ್ ಇತ್ತೀಚಿಗೆ ಪ್ರಯೋಗಾತ್ಮಕ ಚಿತ್ರಗಳ ಕಡೆ ಒಲವು ತೋರುತ್ತಿದ್ದಾರೆ . 8ಎಂಎಂ ಚಿತ್ರದ ಟೀಸರ್ ನೋಡಿ ಜಗ್ಗೇಶ್ ಅವರ ಮೇಕ್ ಓವರ್ ಬಗ್ಗೆ ಜನಗಳು ಪ್ರಶಂಸೆ ವ್ಯಕ್ತಪಡಿಸಿದ್ದರು . ಅದರ ನಂತರ ಮುಂದಿನ ಚಿತ್ರದಲ್ಲಿ ಜಗ್ಗೇಶ್ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿ ಬರಲಿದ್ದಾರೆ .
Jaggesh is recently breaking his stereotype and choosing roles which he has never tried before and which are completely out of his forte . In one of his next projects he will be seen as an encounter specialist