ಮೈಸೂರು ಹುಡುಗಿಯ ಭುಜದ ಮೇಲೆ ಡಾಲಿಯ ಟ್ಯಾಟೋ | Filmibeat Kannada

Filmibeat Kannada

by Filmibeat Kannada

2 248 views
ಟಗರು ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನು ಹೊರ ಬರುವಾಗ ಡಾಲಿಯ ಬಗ್ಗೆ ಮಾತನಾಡದೆ ಇರುವುದೇ ಇಲ್ಲ. ಅಷ್ಟರ ಮಟ್ಟಿಗೆ ಆ ಪಾತ್ರ ನೋಡುಗರ ಮೇಲೆ ಪ್ರಭಾವ ಬೀರಿದೆ. ಸಾಮಾನ್ಯ ಪ್ರೇಕ್ಷಕನಿಂದ ಚಿತ್ರರಂಗದ ಸ್ಟಾರ್ ಕಲಾವಿದರೆಲ್ಲರೂ ಡಾಲಿ ಪಾತ್ರ ಮಾಡಿರುವ ಧನಂಜಯ ಸೂಪರ್ ಎನ್ನುತ್ತಿದ್ದಾರೆ. ಸದ್ಯ ಡಾಲಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ, ಮೈಸೂರಿನ ಸೌಂದರ್ಯ ಶಾನ್ವಿ ಎನ್ನುವ ಯುವತಿ ತನ್ನ ಭುಜದ ಮೇಲೆ ಡಾಲಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ.

Dhananjaya's fans have increased after acting in Tagaru movie. The girl of Mysore who liked to Dally character tattooed Dally name on her shoulder.