ರಾಹುಲ್ ಗಾಂಧಿ ಸಿಂಗಪೂರ್ ನಲ್ಲಿ ಮಾಡಿದ ಭಾಷಣಕ್ಕೆ ಚಪ್ಪಾಳೆ ಸುರಿಮಳೆ | Oneindia Kannada

  • 6 years ago
"With political discourse hitting new lows everyday, Congress President Rahul Gandhi shows how to gracefully handle detractors and call their bluff" Congress tweeted. Here it posted a video in which Congress president Rahul Gandhi reacts an in interaction in Singapore.


ಸಿಂಗಪುರ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಏಷ್ಯಾ ರೀಬಾರ್ನ್ ಎಂಬ ಪುಸ್ತಕದ ಲೇಖಕ ಪ್ರಸೇನ್ ಜಿತ್ ಕೆ.ಬಸು ಎಂಬುವವರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿಯವರು ನೀಡಿದ ಉತ್ತರಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಹರಿದುಬರುತ್ತಿದೆ.

Category

🗞
News

Recommended