ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಹವಾ | Filmibeat Kannada

  • 6 years ago
ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನ ಭೇಟಿ ಮಾಡಿ, ಮಾತನಾಡುವ ಕನಸು ಕೋಟ್ಯಾಂತರ ಅಭಿಮಾನಿಗಳಿಗಿದೆ. ಆದ್ರೆ, ಅದೆಷ್ಟು ಜನಕ್ಕೆ ತಾನೆ ಅದು ಈಡೇರುತ್ತೆ ಹೇಳಿ. 'ತಲೈವಾ' ಅಷ್ಟು ಸುಲಭವಾಗಿ ಎಲ್ಲರ ಕೈಗೂ ಸಿಕ್ಕಲ್ಲ. ಆಗೊಮ್ಮೆ-ಈಗೊಮ್ಮೆ ಅಭಿಮಾನಿಗಳನ್ನ ಭೇಟಿ ಮಾಡಿದರೂ, ಫ್ಯಾನ್ಸ್ ಜೊತೆಗೆ ರಜನಿಕಾಂತ್ ಮಾತುಕತೆ ಕೊಂಚ ಕಮ್ಮಿಯೇ. ಹೀಗಿರುವಾಗಲೇ ದಕ್ಷಿಣ ಭಾರತದ ಸ್ಟಂಟ್ ಗಾಡ್ ರಜನಿಕಾಂತ್ ಟ್ವಿಟ್ಟರ್ ಲೋಕಕ್ಕೆ ಎಂಟ್ರಿಕೊಟ್ಟರು.


Super Star Rajinikanth has opened his Facebook and Instagram account.

Recommended