ಪ್ರಥಮ್ ಜೊತೆಯಾದ ಡಿಂಕ್ ಚಕ್ ಪೂಜಾ | Filmibeat Kannada

  • 6 years ago
ಬಿಗ್ ಬಾಸ್ ಮನೆ ಒಳಗೆ ಹೋಗಿ ರಾಜ್ಯದೆಲ್ಲೆಡೆ ಸುದ್ದಿ ಆಗಿದ್ದ ನಟ ನಿರ್ದೇಶಕ ಪ್ರಥಮ್ ಯಾವಾಗಲೂ ಸುದ್ದಿಯಲ್ಲಿ ಇರಲು ಬಯಸುವ ನಾಯಕ. ಏನೇ ಮಾಡಿದರು ವಿಭಿನ್ನ ರೀತಿಯಲ್ಲೇ ಮಾಡುವ ಪ್ರಥಮ್ ನುಡಿದಂತೆ ನಡೆದುಕೊಂಡಿದ್ದಾರೆ. ನನ್ನ ಸಿನಿಮಾಗೆ ದೇಶದಲ್ಲೇ ಪ್ರಖ್ಯಾತಿ ಪಡೆದುಕೊಂಡಿರುವ ನಟಿಯನ್ನ ಕರೆ ತರುತ್ತೇನೆ ಎಂದು ಹೇಳಿದ್ದ ಪ್ರಥಮ್ ಆ ಕೆಲಸಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಸಿಹಿ ಸುದ್ದಿಯನ್ನ ನೀಡಿದ್ದಾರೆ.
Internationally-acclaimed Singer Dhinchak pooja' is acting in Pratham's Buildup Kannada film, Bigg Boss Pratham is directing the movie. Pratham's Buildup film shooting start form next week

Recommended