ಮೋದಿ ಬಗ್ಗೆ ರಾಹುಲ್ ಮಾಡಿರೋ ರೇರ್ ವ್ಯೂ ಮಿರರ್ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ವಾಗ್ಯುದ್ಧ | Oneindia Kannada

  • 6 years ago
"Narendra Modi is the kind of prime minister who drives the vehicle looking in the rear view mirror..." AICC president Rahul Gandhi's statement in his speech in Hospet, Bellary district becomes viral now! Many of his fans supported his views and many of Modi fans blamed him for the statement.

"ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಕನ್ನಡಿಯಲ್ಲಿ ಹಿಂಬದಿಯ ವಾಹನ ನೋಡಿಕೊಂಡು ಗಾಡಿ ಓಡಿಸುತ್ತಾರೆ. ಆದರೆ ಸಿದ್ದರಾಮಯ್ಯ ಹಾಗಲ್ಲ, ಕರ್ನಾಟಕದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ನಡೆಸುತ್ತಿದ್ದಾರೆ" ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ.