2ನೇ ಟೆಸ್ಟ್ ಮ್ಯಾಚ್ -2017 ಆಶಸ್ ಸೀರೀಸ್ ನ ಸಾರಾಂಶ | Oneindia Kannada

  • 7 years ago
ಆಶಸ್ ಸರಣಿಯ ಎರೆಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 120 ರನ್ಸ್ ಗಳಿಂದ ಗೆದ್ದಿದ್ದಾರೆ . ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧಾರ ಮಾಡಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆಸ್ಟ್ರೇಲಿಯಾ ರನ್ನು 442 ರನ್ ಗಳಿಗೆ ಅಲ್ಲೋಕ್ಟ್ ಮಾಡಿದರು . ಇದಾದ ಬಳಿಕ ಇಂಗ್ಲೆಂಡ್ ಪರ ಯಾರೊಬ್ಬರೂ ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯಲಿಲ್ಲ . ಸ್ಟಾರ್ಕ್ 3 ವಿಕೆಟ್ ಕಬಳಿಸದರೆ , ನಾಥನ್ ಲಯನ್ 4 ವಿಕೆಟ್ ಪಡೆದರು. ಆದರೆ ಆಸ್ಟ್ರೇಲಿಯಾ ದ ಎರಡನೇ ಇನ್ನಿಂಗ್ಸ್ ಬಹಳ ಮನೋರಂಜನೆ ಇಂದ ಕೂಡಿತ್ತು . ಕೇವಲ 138 ರನ್ಗಳಿಗೆ ಆಸ್ಟ್ರೇಲಿಯಾ ಸರ್ವ ಪಥನ ಕಂಡಿತು. ಕೊನೆ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 353 ರನ್ ಗಾಲ ಅವಶ್ಯಕತೆ ಇತ್ತು .


2nd test match of the 2017 ashes series is over and Australia have won by 120 runs .