How to wear Saree? Men's Fashion | Oneindia Kannada

  • 7 years ago
Saree is the traditional Indian attire and many women prefer to wear sarees to their workplace. The Saree is a very comfortable attire and it gives a very formal yet traditional look. Many women opt for a Saree as it suits all types of figures. But not only women, even men can wear Saree by following these simple steps. Watch this interesting video.

ನಾರಿಗೆ ಸೀರೆ ಚಂದ ಎನ್ನುವ ಮಾತಿದೆ. ಸೀರೆಯುಟ್ಟ ನಾರಿಯ ಸೌಂದರ್ಯವನ್ನು ಬಣ್ಣಿಸಲು ಪದಗಳೇ ಸಾಲದು. ಸೀರೆ ಭಾರತದ ಸಾಂಪ್ರದಾಯಿಕ ಉಡುಗೆ ಕೂಡ. ಆಧುನಿಕ ಜಗತ್ತಿನ ನಾರಿ ಕೂಡ ಕಚೇರಿಗೆ ಹೋಗುವಾಗ ಸೀರೆಯುಡಲು ಬಯಸುತ್ತಾಳೆ. ಹೀಗೆ ಪುರುಷರಿಗೂ ಅನೇಕ ಸಂಧರ್ಭಗಳಲ್ಲಿ ಸೀರೆ ಉಡುವ ಪರಿಸ್ಥಿತಿ ಬಂದಾಗ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಹಾಗಾಗುತ್ತೆ. ಇದೀಗ ನಿಮಗಾಗಿ ಪುರುಷರು ಹೇಗೆ ಸೀರೆ ಉಡಬೊಹುದು ಎಂದು ನಾವು ನಮ್ಮ ವೀಡಿಯೋದಲ್ಲಿ ತೋರಿಸಿದ್ದೇವೆ. ಮಿಸ್ ಮಾಡದೇ ನೋಡಿ

Recommended