Alphabets In Your Name Can Influence Your Life | Watch Video to know How?

  • 7 years ago
The name of a person is said to be quite influential when it comes to defining his/her personality. Even in the Puranas and other mythological books, naming ceremonies have been given a lot of importance. From the first letter to the letters that are repetitive or even present in the name, these alphabets have their own importance and significance.

ಓರ್ವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವರ ಹೆಸರು ಅಪಾರ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ಇಂದಿನ ನಂಬಿಕೆಯಲ್ಲ, ಪುರಾಣ ಹಾಗೂ ಇತರ ಪುಣ್ಯಗ್ರಂಥಗಳಲ್ಲಿಯೂ ಈ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ನಿಮ್ಮ ಹೆಸರಿನಲ್ಲಿರುವ ವಿವಿಧ ಅಕ್ಷರಗಳು ನಿಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬ ಕುತೂಹಲಕಾರಿ ಮಾಹಿತಿಯನ್ನು ವಿವರಿಸಲಾಗಿದೆ. ಈ ವೀಡಿಯೋ ನೋಡಿ

Recommended