Siddaramaiah had a very bad experience in his Bengaluru City Rounds | Oneindia Kannada

  • 7 years ago
Karnataka Chief minister Siddaramaiah started his Bengaluru City Rounds. Siddaramaiah has undertaken this rounds to overview the developments in the city. At this time, Siddaramaiah had some bitter experiences in Bangalore City Rounds.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ವೀಕ್ಷಣೆಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಈ ಬೆಂಗಳೂರು ಸಿಟಿ ರೌಂಡ್ಸ್ ನಲ್ಲಿ ಸಿದ್ದರಾಮಯ್ಯನವರಿಗೆ ಕೆಲವು ಕಹಿ ಅನುಭವಗಳಾಗಿವೆ.

Recommended