Reliance Jewels Mr & Miss India Contest Kolar Girl Winner | Oneindia Kannada

  • 7 years ago
ಹೈದರಾಬಾದ್ನಲ್ಲಿ ನಡೆದ ಪ್ರತಿಷ್ಠಿತ ರಿಲಯನ್ಸ್ ಜ್ಯುವೆಲ್ 2017ರ ಮಿಸ್ ಇಂಡಿಯಾ ಕಿರೀಟವನ್ನ ಕೋಲಾರದ ರಮ್ಯಾ ಸರಣ್ ಮುಡಿಗೇರಿಸಿಕೊಂಡಿದ್ದಾರೆ..ಕೋಲಾರದ ವಿನಾಯಕನಗರದ ಮೃತ ಪೊಲೀಸ್ ಪೇದೆ ಆರ್.ಎ.ಸರಣ್ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿ ರಮ್ಯಾ ಕೋಲಾರದಲ್ಲಿ ಪಿಯುಸಿವರೆಗೆ ತನ್ನ ವಿದ್ಯಾಭ್ಯಾಸವನ್ನ ಪೂರೈಸಿ, ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ಎಂಜಿನಿಯರ್ ಮುಗಿಸಿದ್ದಾರೆ.

Recommended