Regina Cassandra To Play Key Role In Kurukshetra | Oneindia Kannada

  • 7 years ago
According to Grapevine, Kannada Actress Regina Cassandra is selected to play key role in Darshan starrer 'Kurukshetra'. The Movie will be Directed by Naganna and Produced By Munirathna, watch video

'ಕುರುಕ್ಷೇತ್ರ' ಸಿನಿಮಾಗೆ ಅವರು ನಾಯಕಿ.. ಇವರು ನಾಯಕಿ.. ಅಂತ ದಿನಕ್ಕೊಂದು ಹೆಸರು ಬರುತ್ತಲೇ ಇರುತ್ತದೆ. ಆದರೆ ಈಗ ಚಿತ್ರಕ್ಕೆ ಹಿರೋಯಿನ್ ಗಳ ಆಯ್ಕೆ ನಿಧಾನವಾಗಿ ಫೈನಲ್ ಆಗುತ್ತಿದೆ. ಪರಭಾಷೆಯ ನಟಿಯೊಬ್ಬರು ಚಿತ್ರದಲ್ಲಿ ನಟಿಸುವುದು ಬಹುತೇಕ ಖಾತ್ರಿಯಾಗಿದೆ, ಈ ವಿಡಿಯೋ ನೋಡಿ

Recommended