Rash Driving Will Never Take You To Paradise | Watch video | Oneindia Kannada

  • 7 years ago
An engineering student's rash driving led him to death. This incident happened in Hyderabad, Banjara Hills. The accident video has been caught in CCTV Cameras. Watch this horrifying accident video.

ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ಕಾರು ಓಡಿಸಿದ ರಭಸದಲ್ಲಿ ಆಕ್ಸಿಡೆಂಟ್ ಆಗಿ ತನ್ನ ಜೀವವನ್ನೇ ಕಳೆದುಕೊಂಡ. ಈ ಘಟನೆ ನಡೆದದ್ದು ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ. ಈ ಘಟನೆ ಸಿ ಸಿ ಟಿ ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೀವು ಈ ಭಯಾನಕ ವೀಡಿಯೋ ನೋಡಿ