GST 2017 : Dr. Hasmukh Adhia clears the misconceptions about Hotel Bills | Oneindia Kannada

  • 7 years ago
Central Revenue department Secreatary Dr. Hansmukh Adhia clears air regarding GST misconceptions that people have. He said, negative comments regarding the hotel bills which are being circulated in social media are false.


ಕೆಲವಾರು ಹೋಟೆಲ್ ಗಳ ಬಿಲ್ಲುಗಳು, ಕಾಫಿ ಬಿಲ್ಲುಗಳು ಸಾಮಾಜಿ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಇದು ಹಗಲು ದರೋಡೆ ಎಂಬರ್ಥದಲ್ಲಿ ಅನಿಸಿಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ತೆರಿಗೆ ಇಲಾಖೆ ಕಾರ್ಯದರ್ಶಿ, ಡಾ. ಹನ್ಸ್ ಮುಖ್ ಆದಿಯಾ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಹೋಟೆಲ್ ಬಿಲ್ಲುಗಳಲ್ಲಿನ ದರದಲ್ಲಿ ಯಾವುದೇ ಮೋಸವಿಲ್ಲ ಎಂದಿದ್ದಾರೆ.

Recommended